ಇಸ್ರೇಲ್ ಪ್ರಧಾನಿಗೆ ಬೈಡನ್ ಖುದ್ದಾಗಿ ಫೋನ್ ಕಾಲ್ ಮಾಡಿದ್ದಾರೆ. ಹಾಗೂ ಇಸ್ರೇಲ್ ನಡೆಸುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡುವುದಾಗಿ ಘೋಷಿರುವ ಜೋ ಬೈಡನ್, ಅಮಾಯಕರ ರಕ್ತಪಾತ ಮಾಡಬೇಡಿ ದಯವಿಟ್ಟು ಎಂದು ಮನವಿ ಮಾಡಿದ್ದಾರೆ.
Biden requests Israel to stop attacking Gaza after pressure raised on him.